
- This event has passed.
New Year – 2021
January 1 @ 8:00 am - 5:00 pm
ಪ್ರೀತಿಯ ಸದಸ್ಯರೇ ,
ಜೆ ಪಿ ನಗರ್ ಕಲ್ಚರಲ್ ಅಸೋಸಿಯೇಷನ್ ಕಾರ್ಯಕಾರಿ ಸಮಿತಿಯು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಈ
ಹೊಸ ವರ್ಷ ಒಳಿತನ್ನು ಮಾಡಲಿ
ನಿಮ್ಮ ಕನಸುಗಳ ನನಸಾಗಲಿ
ಖುಷಿ, ಶಾಂತಿ, ನೆಮ್ಮದಿ, ಪ್ರೀತಿ, ಅದೃಷ್ಟ ಎಲ್ಲವೂ ನಿಮಗೆ ಸಿಗಲಿ
ಎಂದು ಆಶಿಸುತ್ತಾ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳನ್ನು ತಿಳುಸುತ್ತವೆ.
ಇಂತಿ
ಎಂ. ಶ್ರೀಧರ್
ಗೌ. ಕಾರ್ಯದರ್ಶಿ